| ಮರೆಯಾಗಿರುವಿರಿ ನೀವು ಮನುಜರಿಗಿಂದು |
| ಕದಲದೆ ನೆಲೆಯುರಿರುವಿರಿ ನಮ್ಮ ಮನದಲ್ಲಿಂದು |
| ವರುಷಗಳು 3 ಆದರೇನು 100 ಆದರೇನು |
| 4 ಆದರೇನು ನಾ ಕಾಣದಾದರೇನು..? |
| ನೀವಿರುವಿರಿ ಸದಾ ನಮ್ಮೊಳಗೆಂದೆಂದು. |
Monday, March 12, 2012
ಮಾಮನ ನೆನಪು
ರಚಿಸುವ ಕವನಗಳು
| ರಚಿಸುವ ಕವನಗಳು ಅವರ ಅವರ |
| ಅಭಿರುಚಿ ಅಷ್ಟೇ |
| ಕನಸುಗಳು ನನಸಾದರೆ |
| ಮನಸುಗಳು ಪರಿ ಪೂರ್ಣ |
| ಬಾವನೆಗಳು ಅರ್ಥ ಪೂರ್ಣ, |
| ... ಕನಸು ಕನಸಾಗಿಯೇ ಇದ್ದರೆ |
| ಅದು ನಿಮ್ಮ ಮನಸು ಚಂಚಲ |
| ಬಾವನೆಗಳು ಅನಿಶ್ಚಲ . |
ನಿಯತ್ತು
| ನಾಯಿಯಂತಹ ನಿಯತ್ತು ತೋರುತ್ತಾರೆ |
| ಉದ್ಯೋಗಿಗಳು ಕಂಪನಿಗಾಗಿ. |
| ಎಲುಬಿಲ್ಲದ ನಾಲಿಗೆಯಂತೆ ಮಾತು ಬದಲಾಯಿಸುತ್ತವೆ |
| ಕಂಪನಿಗಳು ಉದ್ಯೋಗಿಗಾಗಿ |
Subscribe to:
Comments (Atom)