ಹಿಂದೂ, ಹಿಂದೂ ಧರ್ಮ, ಅಯೋದ್ಯೇ ,ಶ್ರೀ ರಾಮ ಎಂಬ
ದ್ಯೇಯದೊಂದಿಗೆ ಮಠ ಮಾನ್ಯಗಳಿಗೆ ದೇಣಿಗೆ ನೀಡುತ್ತ
ಕುದುರೆ ವ್ಯಾಪಾರ, ಭ್ರಸ್ಟಾ ಚಾರದಲ್ಲಿ ಬಾಗಿಯಾಗಿರುವ
ಬಾರತೀಯ ಜನತಾ ಪಾರ್ಟಿ..
ಮುಸ್ಲಿಂ, ಕ್ರಿಶ್ಚಿಯನ್,ಅಲ್ಪ ಸಂಖ್ಯಾತರು ನಮ್ಮವರು ಎಂದು
ಹುಚ್ಚು ಕಲ್ಪನೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿ
ಬೆಲೆ ಏರಿಕೆ,ಅಸಮರ್ಥ ನಾಯಕತ್ವ , ಹಗರಣಗಳಲ್ಲಿ
ಕೊಳೆಯುತ್ತಿರುವ ಕಾಂಗ್ರೆಸ್ ..
ಬಡವರು,ದಲಿತರು ನಮ್ಮ ಸೋದರ ಸೋದರಿಯರು ಎಂದು
ಬಡಿದಾಡುತ ನೋಟಿನಲ್ಲೆ ಗುಂಡಾಗಿರಿಯ ಧರ್ಪದಲ್ಲಿ
ಮೆರೆದಾಡುವ ಬಹು ಜನ ಸಮಾಜ ಪಾರ್ಟಿ ...
ಸರ್ವರಲ್ಲೂ ಸಮಾನತೆ,ಸಹಬಾಳ್ವೆ ,ನಮಜೋದ್ಧಾರಕರು ಎಂದು
ಎಲ್ಲರಲ್ಲೂ ಸಂದೇಹ ಬಾವನೆ ಮೂಡಿಸುವ ಸಮಾಜವಾದಿ ಪಕ್ಷ ..
ಕಾರ್ಮಿಕರು,ಕೂಲಿ ಕೆಲಸದವರು,ನಿರುದ್ಯೋಗಿಗಳನ್ನು ಕಪಿಮುಸ್ಟಿಯಲ್ಲಿ
ಬಂಧಿಸಿ ,ನಾವು ನಮ್ಮಿಂದಲೇ ಹೋರಾಟ ಎನ್ನುವ ಕಮ್ಯುನಿಸ್ಟರು ..
ಅತಂತ್ರವಾದಾಗ ಕುತಂತ್ರದ ನಾಟಕದಲ್ಲಿ
ಚದುರಂಗದ ಆಟವಾಡುವ ಎಡ / ತೃತೀಯ ರಂಗ..
ಗ್ರಾಮ ವಾಸ್ತವ್ಯ ಮಾಡಿ,ಜನರಲ್ಲಿ ಸುಳ್ಳು ಭರವಸೆ ಮೂಡಿಸಿದ
ಅಪ್ಪ ಮಕ್ಕಳು ಅವರಿವರ ಮೇಲೆ ಆಪಾದನೆ ಹೊರಿಸುತ
ಮಾತು ತಪ್ಪಿದಜನ ವಿರೋಧಿ ಜನತಾ ದಳ ....
ಇವು ನಮ್ಮ ದೇಶವನ್ನಾಳುವ ರಾಜಕೀಯ ಪಕ್ಷಗಳು
ಹೆಣ್ಣು,ಮಣ್ಣು, ಹೊನ್ನುಗಳ ಹಿಂದೆ ಬಿದ್ದಿರುವ ನಾಯಕರು
ಭಾರತೀಯ ಪ್ರಜೆಗಳನ್ನು ಹರಿದು ಹಂಚಿ ತಿನ್ನುವ

ರಾಜಕೀಯ ರಣ ಹದ್ದುಗಳು ..
No comments:
Post a Comment