ಸೂರ್ಯನ ಕೆರಳಿದ ಕಿರಣಗಳಿಗೆ
ತಾಗದಂತೆ ಎದೆಯಲ್ಲಿ
ಇಟ್ಟು ರಕ್ಷಿಸಿದೆ ನಿನ್ನನು
ಛಡಿ ಮಳೆಯ ರೌದ್ರ ನರ್ತನಕೆ
ನೆನೆಯದಂತೆ ನಡೆಸಿದೆ ನಿನ್ನನು
ತಂಡಿ ಚಳಿ ಗಾಳಿಗೆ ,ಮಂಡ
ಬಿರುಗಾಳಿಯ ಸುಳಿಗೆ
ಸಿಲುಕದಂತೆ ತಡೆದೆ ನಿನ್ನನು
ಗುಡಿ ಗೋಪುರ ಕಟ್ಟದಿದ್ದರು
ಪೂಜೆ ಪುನಸ್ಕಾರ ಮಾಡದಿದ್ದರೂ
ಮನಸಾಕ್ಷಿಯ ಮಂತ್ರದಿಂದ ಆರದಿಸಿದೆ
ಹರೆಯದ ವಯಸ್ಸಿನಲ್ಲಿ ಹುಚುಕೊಡಿ
ಮನಸು ಚಂಚಲ ಬುದ್ದಿಗೆ
ಬಲಿಯಾಗಲು ಬಿಡಲಿಲ್ಲ ನಿನ್ನನು
ಪ್ರೀತಿಗೆ ವಿಶ್ವಾಸದಿಂದ ,ಸ್ನೇಹಕೆ
ನಂಬಿಕೆಯಿಂದ
ಸಂಬಂದದಿ ಅನುಬಂದದಿಂದಿರಲು
ಕಲಿಸಿದೆ ನಿನ್ನನು
ನಿನ್ನ ಆಸೆ ನನ್ನ ಕನಸಿನಲಿ ನಿರಾಸೆ
ಮನಸಿನಲಿ
ಸುಖ ನನ್ನ ಆನಂದ ಬಾಷ್ಪದಲ್ಲಿ ದುಃಖ
ಕಣ್ಣಿರಿನಲ್ಲಿ
ನಿನ್ನ ತುಡಿತ ನನ್ನ ಬಡಿತದಲ್ಲಿ ಮಿಡಿತ
ನಾಡಿಗಳಲ್ಲಿ
ನೀ ಕಾಣದಿದ್ದರೂ
ನಿನ್ನ ಬಾವನೆಗಳನು ನನ್ನ ಮುಕದಲಿ
ತೋರ್ಪಡಿಸಿದೆ
ನೀ ಸದಾ ಬಡಿಯುತಿದ್ದರೆ ಮಾತ್ರ
ನನ್ನ ಜೀವನಕೆ ಶಕ್ತಿ
ನೀ ಮೌನಕೆ ಶರಣಾದರೆ ಅಂದೇ
ನನ್ನ ಸಾವು ಕಟ್ಟಿಟ್ಟ ಬುತ್ತಿ
ಇಟ್ಟು ರಕ್ಷಿಸಿದೆ ನಿನ್ನನು
ಛಡಿ ಮಳೆಯ ರೌದ್ರ ನರ್ತನಕೆ
ನೆನೆಯದಂತೆ ನಡೆಸಿದೆ ನಿನ್ನನು
ತಂಡಿ ಚಳಿ ಗಾಳಿಗೆ ,ಮಂಡ
ಬಿರುಗಾಳಿಯ ಸುಳಿಗೆ
ಸಿಲುಕದಂತೆ ತಡೆದೆ ನಿನ್ನನು
ಗುಡಿ ಗೋಪುರ ಕಟ್ಟದಿದ್ದರು
ಪೂಜೆ ಪುನಸ್ಕಾರ ಮಾಡದಿದ್ದರೂ
ಮನಸಾಕ್ಷಿಯ ಮಂತ್ರದಿಂದ ಆರದಿಸಿದೆ
ಹರೆಯದ ವಯಸ್ಸಿನಲ್ಲಿ ಹುಚುಕೊಡಿ
ಮನಸು ಚಂಚಲ ಬುದ್ದಿಗೆ
ಬಲಿಯಾಗಲು ಬಿಡಲಿಲ್ಲ ನಿನ್ನನು
ಪ್ರೀತಿಗೆ ವಿಶ್ವಾಸದಿಂದ ,ಸ್ನೇಹಕೆ
ನಂಬಿಕೆಯಿಂದ
ಸಂಬಂದದಿ ಅನುಬಂದದಿಂದಿರಲು
ಕಲಿಸಿದೆ ನಿನ್ನನು
ನಿನ್ನ ಆಸೆ ನನ್ನ ಕನಸಿನಲಿ ನಿರಾಸೆ
ಮನಸಿನಲಿ
ಸುಖ ನನ್ನ ಆನಂದ ಬಾಷ್ಪದಲ್ಲಿ ದುಃಖ
ಕಣ್ಣಿರಿನಲ್ಲಿ
ನಿನ್ನ ತುಡಿತ ನನ್ನ ಬಡಿತದಲ್ಲಿ ಮಿಡಿತ
ನಾಡಿಗಳಲ್ಲಿ
ನೀ ಕಾಣದಿದ್ದರೂ
ನಿನ್ನ ಬಾವನೆಗಳನು ನನ್ನ ಮುಕದಲಿ
ತೋರ್ಪಡಿಸಿದೆ
ನೀ ಸದಾ ಬಡಿಯುತಿದ್ದರೆ ಮಾತ್ರ
ನನ್ನ ಜೀವನಕೆ ಶಕ್ತಿ
ನೀ ಮೌನಕೆ ಶರಣಾದರೆ ಅಂದೇ
ನನ್ನ ಸಾವು ಕಟ್ಟಿಟ್ಟ ಬುತ್ತಿ
No comments:
Post a Comment