Tuesday, January 7, 2014

ಪ್ರಾರ್ಥನೆ


ದೇವಾಲಯದಲ್ಲಿ ನಿಂತ ಹುಡುಗ 
ಸಲ್ಲಿಸುತ್ತಾನೆ ಪ್ರಾರ್ಥನೆ 

ನಾ ಬಯಸಿದ ಹುಡುಗಿ ನನ್ನನು ಒಪ್ಪಲಿ 
ಕನಸಿನಲ್ಲಾದರೂ ಬಂದು ಅಪ್ಪಳಿ 

ನನ್ನ ತಂದೆ ಅವರ ತಂದೆಯವರಿಂದ 
ಬರುವ ತೊಂದರೆಗಳೆಲ್ಲ ತಪ್ಪಲಿ 

ಸಧ್ಯಕ್ಕೆ ಸುರಕ್ಷಿತವಾಗಿರಲಿ 
ಹೊರಗಿರುವ ನನ್ನ ಹೊಸ ಚಪ್ಪಲಿ 


No comments:

Post a Comment